೨೦೧೧ ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ. = ಸಾಹಿತ್ಯ = ಅರವಿಂದ ಮಾಲಗತ್ತಿ, ಬಿಜಾಪುರ ವೀರಣ್ಣ ದಂಡೆ, ಗುಲ್ಬರ್ಗಾ ಮಂದೀರ ಜಯ ಅಪ್ಪಣ್ಣ, ಕೊಡಗು = ರಂಗಭೂಮಿ = ಕೆ. ನಾಗರಾಜ, ಚಿತ್ರದುರ್ಗ ರೇಣುಕ ದುರ್ಗಪ್ಪ ಹರಿಜನ, ಮಲಪುರ, ಬಾಗಲಕೋಟೆ = ಕನ್ನಡ ಭಾಷೆ = ಶಾಂತಿನಾತ ದಿಬ್ಬಡ, ಬೆಳಗಾವಿ ಜಿಲ್ಲೆ = ನೃತ್ಯ = ಕೆ.ಎಸ್.ಅಂಬಾಳೆ ರಾಜೇಶ್ವರಿ, ಹಾಸನ = ಸಂಗೀತ = ಎಚ್.ಫಲ್ಗುಣ, ಚಾಮರಾಜನಗರ (ಲಘು ಸಂಗೀತ) ಬಾಲಚಂದ್ರ ನಾಕೋಡ್, ಧಾರವಾಡ (ಹಿಂದುಸ್ತಾನಿ ಸಂಗೀತ) ಗಣೇಶ ಪುತ್ತೂರು, ದಕ್ಷಿಣ ಕನ್ನಡ (ಸ್ಯಾಕ್ಸೋಫೋನ್) ಶಂಕರ ಬಿನ್ನಾಳ, ಕೊಪ್ಪ (ಶಾಸ್ತ್ರೀಯ ಸಂಗೀತ) ಕೆ. ಎಸ್. ವೈಶಾಲಿ, ಶಿವಮೊಗ್ಗ (ಶಾಸ್ತ್ರೀಯ / ಲಘು ಸಂಗೀತ) = ಜಾನಪದ ಕಲೆ = ರಾಮೇಗೌಡ, ಮಂಡ್ಯ (ಶಿಕ್ಷಣ ತಜ್ಞ) ಮಹಾಲಿಂಗಯ್ಯ ಬಿ ಗನಾಚಾರಿ ಬಾಗಲಕೋಟೆ (ಗಾಯನ) ವಿರೂಪಾಕ್ಷ ಸುಡುಗಾಡುಸಿದ್ಧ, ಬಳ್ಳಾರಿ (ಜಾನಪದ) ಪಾರ್ವತವ್ವ ಹೊಂಗಾಲ್, ಧಾರವಾಡ ಮಹೇಶ್ವರಪ್ಪ ಹೊನ್ನಾಳಿ, ದಾವಣಗೆರೆ = ಯಕ್ಷಗಾನ = ವಿಠೋಭ ಹಮ್ಮಣ್ಣ ನಾಯ್ಕ, ಉತ್ತರ ಕನ್ನಡ ಕುಂಜಾಲು ರಾಮಕೃಷ್ಣ ನಾಯಕ್, ಉಡುಪಿ = ಕಲೆ / ಚಿತ್ರಕಲೆ / ಛಾಯಾಗ್ರಹಣ = ಟಿ. ಅನಿಲ್ ಕುಮಾರ್, ಬೆಂಗಳೂರು (ಗ್ರಾಫಿಕ್ಸ್/ಕಲೆ) ನಾಗರಾಜ ವೀರಭದ್ರಪ್ಪ ಶಿಲ್ಪಿ, ಗದಗ (ಶಿಲ್ಪಕಲೆ) = ಸಾಂಸ್ಕೃತಿಕ ಸಂಘ = ಮೊಹನ ನಾಗಮ್ಮನವರ, ಹಾವೇರಿ = ಸಿನಿಮಾ / ದೂರದರ್ಶನ = ಕೆ. ಶಿವರುದ್ರಯ್ಯ, ಬೆಂಗಳೂರು ಎ. ಆರ್. ರಾಜು, ಬೆಂಗಳೂರು ಸರಿಗಮ ವಿಜಿ, ಬೆಂಗಳೂರು = ಶಿಕ್ಷಣ = ಪಿ. ಎಂ. ಚಿಕ್ಕಬೋರಯ್ಯ, ಮೈಸೂರು ಕೆ.ಶಾಂತಯ್ಯ, ರಾಯಚೂರು ಅಜ್ರಾ, ಚಿಕ್ಕಮಗಳೂರು = ಕೃಷಿ = ಬಸವರಾಜ್ ತಂಬಕೆ, ಬೀದರ್ = ವಿಜ್ಞಾನ/ ತಂತ್ರಜ್ಞಾನ = ಹರೀಶ್ ಹಂಡೆ, ಬೆಂಗಳೂರು = ಮಾಧ್ಯಮ = ಕೆ. ಎನ್. ತಿಲಕ್ ಕುಮಾರ್, ಬೆಂಗಳೂರು (ಡೆಕ್ಕನ್ ಹೆರಾಲ್ಡ್ / ಪ್ರಜಾವಾಣಿ) ಜಿ. ಎಸ್. ಕುಮಾರ್, ಬೆಂಗಳೂರು ಪ್ರತಾಪ್ ಸಿಂಹ, ಬೆಂಗಳೂರು ಮಂಜುನಾಥ್ ಭಟ್, ಉತ್ತರ ಕನ್ನಡ ಜಗದೀಶ್ ಮಣಿಯಾನಿ, ಕಾಸರಗೋಡು = ಕ್ರೀಡೆ = ತೇಜಸ್ವಿನಿ ಬಾಯ್, ಬೆಂಗಳೂರು, (ಕಬಡ್ಡಿ) ರಮೇಶ್ ತುಕಾರಾಮ್, ಬೆಂಗಳೂರು (ಅಥ್ಲೆಟಿಕ್ಸ್) = ಔಷಧಿ = ಬಿ. ರಮೇಶ್, ತುಮಕೂರು ಬಸವಣ್ಣಯ್ಯ, ದಾವಣಗೆರೆ = ಅನಿವಾಸಿ ಕನ್ನಡಿಗರು = ಎಂ ಎನ್ ನಂದ ಕುಮಾರ್, ಲಂಡನ್ ಪುರುಷೋತ್ತಮ್ ಬಿಳಿಮಲೆ, ನವ ದೆಹಲಿ ಐಕಳ ಹರೀಶ್ ಶೆಟ್ಟಿ, ಮುಂಬೈ ನೆರಂಬಳ್ಳಿ ರಾಘವೇಂದ್ರ ರಾವ್, ಹೈದರಾಬಾದ್ = ಸಮಾಜ ಸೇವೆ = ಅಮ್ಜಾದ್ ಖಾನ್, ಹಾಸನ ಎಂ. ಬಿ ನರಗುಂದ, ಬೆಳಗಾವಿ = ವಿಶೇಷ ವ್ಯಕ್ತಿತ್ವಗಳು = ಸಿದ್ದಯ್ಯ, ಚಿತ್ರದುರ್ಗ ( ಶಿಕ್ಷಣ, ತತ್ತ್ವಜ್ಞಾನ ಮತ್ತು ಸಮಾಜ ಸೇವೆ) ಆರ್. ಎಂ. ವಿ. ಪ್ರಸಾದ್, ಬೆಂಗಳೂರು (ಔಷಧ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಸಂಘ) ಶಿವಾನಂದ ಮ್ಯಾಗೇರಿ, ಹಾವೇರಿ (ಸಂಗೀತ, ಶಿಕ್ಷಣ ಮತ್ತು ಸಂಘಟನೆ) = ಸಂಘ ಸಂಸ್ಥೆಗಳು = ಮಹಾತ್ಮ ಗಾಂಧಿ ಖಾದಿ ಗ್ರಾಮೋದ್ಯೋಗ ಸಂಘ, ಬೆಳಗಾವಿ ಶಾಂತಿವನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣ ಕನ್ನಡ